ಪ್ರಾತಃಕಾಲದ ಪ್ರಾರ್ಥನೆ
ನನ್ನ ದೇವ ನನ್ನ ಇಚ್ಚೆ ನನ್ನ ಜೀವ ನನ್ನ ಆತ್ಮ ನನ್ನ ಸರ್ವಸ್ವವನ್ನೂ ನನ್ನ ಕುಟುಂಬದೊಡನೆ ನಿಮಗೆ ಸಮರ್ಪಿಸುತ್ತೇನೆ ನನ್ನ ಚಿತ್ತ ನಿನ್ನಲ್ಲಿ ಮತ್ತು ನಾನು ಕೈಗೊಳ್ಳುವ ಸಕಳಕಾರ್ಯಗಳು ನೆರವೇರಲಿ ನನ್ನ ನೈತಿಕ ಮತ್ತು ಆದ್ಯಾಥ್ಮಿಕ ಶತ್ರುಗಳ ಮತ್ತು ಅವರ ಕಾರ್ಯರೊಪಗಳ ಭಲವನ್ನು ಸಂಪೋರ್ಣ ನಾಶಮಾಡು ಸ್ವಾಮಿ ಅಮಲಿನ ಬಲದೆದುರು ನಾನು ಆಶಕ್ತನೆಂದು ಒಪ್ಪಿಕೊಳ್ಳಲು ನನಗೆ ಸಹಾಯಮಾಡಿರಿ ಎ ಎ ಕೂಟದ ಹನ್ನೆರಡು ಹೆಜ್ಜೆಗಳನ್ನು ಅನುಸರಿಸಲು ನನಗೆ ಸಹಾಯಮಾಡಿರಿ ನನ್ನ ವರ್ತನೆಯಲ್ಲಿ ಶಾಂತಿ ತಾಳ್ಮೆ ಮತ್ತು ಘನವಾದ ಬಧುಕನ್ನು ರೂಪಿಸಿಕೊಳ್ಳಲು ಅಡ್ಡಿ ಮತ್ತು ತೊಡಕಾಗಿರುವ ನನ್ನ ದುರ್ಗುಣಗಳನ್ನು ನನ್ನಿಂಧ ನನ್ನಿಂದ ಕಿತ್ತೆಸೆದು ಪುನೀತನನ್ನಾಗಿ ಮಾಡೆಂದು ನಮ್ರೆತೆಯಿಂದ ಪ್ರಾರ್ಥಿಸುತ್ತೇನೆ ಸ್ವಾಮಿ ನನ್ನಲ್ಲಿ ಮತ್ತು ನನ್ನ ಕುಟುಂಬದಲ್ಲಿರುವ ನ್ಯೂನ್ಯತೆಗಳನ್ನು ದೂರಮಾಡಿ ಸಮಾದಾನ ನೀಡುವ ಕೃತಜ್ಞತೆಗಳನ್ನು ಸಲ್ಲಿಸುವ ವಿನಯ ಪ್ರಾಮಾಣಿಕತೆ ತ್ರಿಕರ್ಣಶುದ್ದಿ ನಿಸ್ವಾರ್ಥ ಮತ್ತು ಪ್ರೀತಿ ಪ್ರೇಮಗಳ ವರಪ್ರಸಾದಗಳನ್ನು ಹೇರಳವಾಗಿ ನನ್ನ ಮೇಲೆ ಸುರಿಸೆಂದು ಕೇಳಿಕೊಳ್ಳುತ್ತೇನೆ ಸ್ವಾಮಿ ಕಷ್ಟಪಡುತ್ತಿರುವ ಅಮಲುರೋಗಿಗಳಿಗೆ ಸಹಾಯ ನೀಡುವಂತಹ ಪ್ರಚೋದನೆಯನ್ನು ನನ್ನಲ್ಲಿ ಬೆಳೆಸು ನಿರಂತರ ಪ್ರವಹಿಸುವ ವರಪ್ರಸಾದಗಳ ಪ್ರಹಾರವನ್ನು ಎಚ್ಚರಿಕೆಯಿಂದ ಗುರುತಿಸಿ ಇಂದಿನ ದಿನವನ್ನು ಪುನೀತನನ್ನಾಗಿ ಕಳೆಯಲು ಶಕ್ತಿ ನೀಡು ಹೇ ಪ್ರಭು ನಿರಂತರ ಆಶಿರ್ವಾದವನ್ನು ನೀಡುವ ದೇವರಿಗೆ ನನ್ನ ಆರಾದನೆ ಸ್ತ್ರುತ್ರಿ ಸ್ತೋತ್ರ ಸಲ್ಲಲಿ .
ಕಷ್ಟಪಡುವ ಅಮಲುರೋಗಿಗಳಿಗೆಪ್ರಾರ್ತನೆ

ಎಲ್ಲೆಲ್ಲಿ
ಅಮಲುರೋಗಿಗಳಿರುವರೋ ಅವರೆನ್ನೆಲ್ಲಾ ಕಾಪಾಡಿ ರಕ್ಷಿಸು , ವಿಶೇಷವಾಗಿ ನತದ್ರುಷ್ಟರಾಗಿ
ನಿರ್ಭಾಗ್ಯ ಸ್ಥಿತಿಯಲ್ಲಿದ್ದು ಮತ್ತು ತಮ್ಮ ಮನೋಸ್ತಿಮಿತಕ್ಕಾಗಿ ಕಷ್ಟಪಡುತ್ತಿರುವ ಅಮಲು
ರೋಗಿಗಳನ್ನು ದಯೆಯಿಂದ ಉದ್ದರಿಸಿ ಸೋದರ ಭಾವಕೊಟಕ್ಕೆ ಅವರನ್ನು ಜಮಾಯಿಸು ದೇವಾನುದೇವ ಈ ರೋಗದ
ಹಿಡಿತದಲ್ಲಿ ಸಿಕ್ಕಿಒದ್ದಾಡುತ್ತಿರುವ ಮತ್ತು ಈ ರೋಗದಿಂದ ಬಿಡುಗಡೆ ಹೊಂದಲು ನಿಶ್ಚಯ ಮಾಡಿರುವ ನಮ್ಮ
ಸೋದರ ಅಮಲುರೋಗಿಗಳನ್ನು ಕೃಪೆಯಿಂದ ನೋಡು ಸ್ವಾಮಿ
.
No comments:
Post a Comment